ಇತ್ತೀಚೆಗೆ ವಿಶ್ವರಂಗಭೂಮಿ ದಿನಾಚರಣೆ ಮತ್ತು ಜಿ ಎಸ್ ಭಟ್ ಧಾರೇಶ್ವರ ನೆನಪಿನ ಸಹಯಾನ ಸನ್ಮಾನ ಕಾರ್ಯಕ್ರಮದಲ್ಲಿ ಹೊಸ್ತೋಟ ಮಂಜುನಾಥ ಭಾಗ್ವತ ಅವರು ಕೃಷ್ಣ ಭಂಡಾರಿ ಸೋಂದಾ ವರ "ಯಕ್ಷಗಾನ ಕೈಪಿಡಿ" ಕುರಿತು ಪ್ರಾತ್ಯಕ್ಷಕೆ ನಡೆಸಿಕೊಟ್ಟರು. ಕೃತಿಯ ಕುರಿತು ಮಾತು. ಜೊತರಯಲ್ಲಿ ಕೃಷ್ಣ ಭಂಡಾರಿ ಗುಣವಂತೆ, ಪಿ ಕೆ ಹೆಗಡೆ, ಹರಿಕೆರೆ, ಉಮೇಶ ಮರಾಠಿ.Abhipraya tilisi
No comments:
Post a Comment