Friday, 15 May 2015

ಜಾನಪದ:ಹೊಸ ತಲೆಮಾರು- ಸಹಯಾನ ಸಾಹಿತ್ಯೋತ್ಸವ-2015:ಚಿತ್ರ ಪ್ರಪಂಚ


10.05.2015 ರಂದು ಹೊನ್ನಾವರ ಸಮೀಪದ ಕೆರೆಕೋಣದ ಸಹಯಾನ(ಆರ್.ವಿ.ಭಂಡಾರಿ ಅವರ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ `ಜಾನಪದ:ಹೊಸ ತಲೆಮಾರು' ವಿಷಯದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿ ಮೌಲ್ಯಯುತವಾಗಿತ್ತು. ಒಂದು ಒಳ್ಳೆಯ ದಿನ ಕಳೆದ ಅನುಭವ. ಕಾರ್ಯಕ್ರಮ ಆಯೋಜಿಸಿದ ವಿಠ್ಠಲ ಭಂಡಾರಿ, ಮಾಧವಿ ಭಂಡಾರಿ ಒಳಗೊಂಡಂತೆ ಸಹಯಾನದ ಎಲ್ಲಾ ಸಂಗಾತಿಗಳು ಶ್ರಮವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದರು. ಎಲ್ಲಾ ಸಂಗಾತಿಗಳಿಗೂ ಸಲಾಂ.--ಅರುಣ ಜೋಳದಕೂಡ್ಲಿಗಿ
ಸಹಯಾನದಲ್ಲಿ ಕಂಡ ಚಿತ್ರಗಳು
 


































No comments:

Post a Comment