ಹೆಸರು: : ಆರ್. ವಿ. ಭಂಡಾರಿ (ರೋಹಿದಾಸ ವಿಠ್ಠಲ ಭಂಡಾರಿ)
ಅಂಚೆ ವಿಳಾಸ: : ಕೆರೆಕೋಣ, ಅಂಚೆ: ಅರೆಅಂಗಡಿ ತಾ: ಹೊನ್ನಾವರ, ಉತ್ತರ ಕನ್ನಡ-581 430
ಜನ್ಮ ದಿನಾಂಕ: : 5. ಮೇ. 1936
ಅಗಲಿದ್ದು :25 ಅಕ್ಟೋಬರ್ 2008
ವಿದ್ಯಾರ್ಹತೆ : ಎಂ.ಎ. (ಇಂಗ್ಲಿಷ್), ಎಂ.ಎ.(ಕನ್ನಡ) ಪಿ.ಎಚ್.ಡಿ.
(ಮಂಗಳೂರಿನ ವಿಶ್ವವಿದ್ಯಾಲಯ) 1995
ವಿಷಯ : ನಿರಂಜನ, ಬಸವರಾಜ ಕಟ್ಟೀಮನಿ, ವ್ಯಾಸರಾಯ ಬಲ್ಲಾಳ ಮತ್ತು ಚದುರಂಗರ
ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ.
ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕ, ನಿವೃತ್ತಿ 1994 ಜೂನ್.
ಕುಟುಂಬ : ಸರಸ್ವತಿ (ತಾಯಿ) ಸುಬ್ಬಿ (ಹೆಂಡತಿ) ಇಂದಿರಾ, ಮಾಧವಿ, ವಿಠ್ಠಲ (ಮಕ್ಕಳು) ಛಾಯಾ,
ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ) ಯಮುನಾ ಗಾಂವ್ಕರ (ಸೊಸೆ)
ಸಾಹಿತ್ಯಕ ಚಟುವಟಿಕೆ:
- ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯ 1992-1995
- ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಲ್ಲಿ ಒಬ್ಬರು. (ಪ್ರೋ. ಚಂದ್ರಶೇಖರ ಪಾಟೀಲ, ಡಾ. ಮಲ್ಲಿಕಾ ಘಂಟಿ,
- ಸಿ.ಕೆ. ಮಹೇಶರೊಂದಿಗೆ)
- ಚಿಂತನ ಉತ್ತರ ಕನ್ನಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು.
- ಬಂಡಾಯ ಪ್ರಕಾಶನ ಸ್ಥಾಪನೆ
- ರಂಗದರ್ಶನ ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ.
- 'ಟೀಚರ್' ಶೈಕ್ಷಣಿಕ ಪತ್ರಿಕೆಯ ಸಲಹಾ ಸಮಿತಿ ಸದಸ್ಯ.
- ಸಾಕ್ಷರತಾ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ.
- ಸಾಕ್ಷರತಾ ಜ್ಞಾನವಾಹಿನಿಯ ಪ್ರಕಾಶಿತ ಅಕ್ಷರ ಸಂಗಾತಿ, ಅಕ್ಷರವಾಹಿನಿ ಮಾಸಿಕ ಪತ್ರಿಕೆಯ ಸಂಪಾದಕ.
- ಅಖಿಲ ಕನರ್ಾಟಕ ಕೇಂದ್ರ ಕ್ರಿಯಾ ಸಮಿತಿ - ಜಿಲ್ಲಾ ಅಧ್ಯಕ್ಷ.
- ಉ.ಕ. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ.
- ಜಿಲ್ಲಾ ಗ್ರಂಥಾಲಯ ಸಮಿತಿ ಸದಸ್ಯ.
- ಭಾರತ ಜ್ಞಾನ - ವಿಜ್ಞಾನ ಸಮಿತಿ (ಬಿ.ಜಿ.ವಿ.ಎಸ್.) ಜಿಲ್ಲಾ ಸಮಿತಿ ಅಧ್ಯಕ್ಷ.
ಪ್ರಶಸ್ತಿಗಳು
- ವಾಜಂತ್ರಿ ಶಿಕ್ಷಕ ಪ್ರಶಸ್ತಿ
- ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ
- ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಪ್ರಶಸ್ತಿ
- ರಾಜ್ಯ ಸರಕಾರದ ಶಿಕ್ಷಕ ರಾಜ್ಯ ಪ್ರಶಸ್ತಿ - 1994
- ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - 1996
- 'ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ 2002ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
- 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ
- ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಅಂಬೇಡ್ಕರ ಫೆಲೋಶಿಪ್ - 1997
- ಕನರ್ಾಟಕ ಸಾಹಿತ್ಯ ಅಕಾಡಮಿ ಗೌರವವಾಷರ್ಿಕ ಪ್ರಶಸ್ತಿ- 2005
ಭಾಗವಹಿಸಿರುವ ಪ್ರಮುಖ ಕಾರ್ಯಕ್ರಮಗಳು
- ಅಂಬೇಡ್ಕರ ಮತ್ತು ವರ್ತಮಾನ - ವಿಚಾರ ಸಂಕಿರಣ. ಸ್ನಾತಕೋತ್ತರ ಕೇಂದ್ರ - ಕೋಲಾರ
- ಕನರ್ಾಟಕ ಸಂಘ ಮುಂಬೈ - 'ಜಾಗತೀಕರಣದ ಪರಿಣಾಮಗಳು' ಗೋಷ್ಠಿ - ಅಧ್ಯಕ್ಷತೆ
- 'ಶತಮಾನದ ಮಕ್ಕಳ ಸಾಹಿತ್ಯ' ಉಪನ್ಯಾಸ - ಧಾರವಾಡ
- ದಸರಾ ಕವಿಗೋಷ್ಠಿ - ಮೈಸೂರು
- ಬಂಡಾಯ ಸಾಹಿತ್ಯ ದಶಮಾನೋತ್ಸವ ವಿಚಾರ ಸಂಕಿರಣ - ಕುವೆಂಪು ವಿ.ವಿ. ಶಿವಮೊಗ್ಗ
- 'ಮಕ್ಕಳಿಗಾಗಿ ಕಥೆ' (ಬಾದಾಮಿ) ಗೋಷ್ಠಿಯ ಅಧ್ಯಕ್ಷತೆ
- 'ಬಂಡಾಯ 25' ವಿಚಾರಗೋಷ್ಠಿಯ ಅಧ್ಯಕ್ಷತೆ, ಬೆಂಗಳೂರು
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಲಿತಗೋಷ್ಠಿಯಲ್ಲಿ - ಪ್ರಬಂಧ ಮಂಡನೆ
- ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ
- 'ಸಿಸು ಸಾಹಿತ್ಯ' ರಾಜ್ಯ ವಿಚಾರ ಸಂಕಿರಣ, ಧಾರವಾಡ - ಪ್ರಬಂಧ ಮಂಡನೆ
- ಉತ್ತರ ಕನ್ನಡ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ - 2005, ಜೋಯಿಡಾ - ಸವರ್ಾಧ್ಯಕ್ಷತೆ
- 'ಸಾಂಸ್ಕೃತಿಕ ಮುಖಾಮುಖಿ' ಕನ್ನಡ 'ಧಮರ್ಾಮೃತ' ಕನ್ನಡ ವಿ.ವಿ.ಹಂಪಿ ಯಲ್ಲಿ ಪ್ರಬಂಧ ಮಂಡನೆ
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; ಬೀದರ- ಪ್ರಬಂಧ ಮಂಡನೆ, ಇತ್ಯಾದಿ.
********************
2. ಆರ್.ವಿ. ಕೃತಿ ಸೂಚಿ
ಅ) ಕವನ ಸಂಗ್ರಹ:
1) ಕಣ್ಣೇಕಟ್ಟೆ ಕಾಡೇ ಗೂಡೆ - 1977
2) ಕೊಲೆಗಾರ ಪತ್ತೆಯಾಗಲಿಲ್ಲ - 1981
3) ಹದ್ದುಗಳು
- 2007
ಆ) ಕಾದಂಬರಿ :
4) ಬೆಂಕಿಯ ಮಧ್ಯೆ - 1984
5) ಬಿರುಗಾಳಿ - 2001
6) ನೆರೆಹಾವಳಿ ಮತ್ತು ಗೋಡೆಗಳು - 2002
7) ತಲೆಮಾರು
- 2004
ಇ) ಕಥಾ ಸಂಕಲನ:
8) ಮೀನ್ ಪಳ್ದಿ
- 2007
ಈ) ವಿಮಶರ್ೆ:
9) ಸಮಾಜವಾದಿ ವಾಸ್ತವ - 1989
10) ವರ್ಣದಿಂದ ವರ್ಗದ ಕಡೆಗೆ - 2003
11) ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - 2003
12) ಒಳದನಿ - 2005
13) ಸಾಹಿತ್ಯ ಮತ್ತು ಪ್ರಭುತ್ವ - 2005
14) ದಿವ್ಯಾಗ್ನಿ - (ಅಚ್ಚಿನಲ್ಲಿ)
15) ಕುವೆಂಪು ದೃಷ್ಠಿ-ಸೃಷ್ಠಿ
16) ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - 1984
17) ಬೆಳಕಿನ ಕಡೆಗೆ (13 ನಾಟಕ)
18) ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - 2004
19) ಬಣ್ಣದ ಹಕ್ಕಿ (2 ನಾಟಕಗಳು) - 2005
20) ಆಡು ಬಾ ಹಾಡು ಬಾ
21) ಹೂವಿನೊಡನೆ ಮಾತುಕತೆ - 2007
22) ಯಶವಂತನ ಯಶೋಗೀತ (ಕಾದಂಬರಿ) - 2002
23) ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - 2008
24) ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) -2009
25) ಪ್ರೀತಿಯ ಕಾಳು (ನಾಟಕ) -2011
26) ಒಂದೇ ಗೂಡಿನ ಹಕ್ಕಿಗಳು(ನಾಟಕ) -2011
ಊ) ನಾಟಕ:
27) ಯಾನ ಮತ್ತು ಇತರ ನಾಟಕಗಳು - 2001
ಎ) ವ್ಯಕ್ತಿ ಚಿತ್ರ:
28) ನಿರಂಜನ - 2005
29) ಕಾಡಿನ ಕವಿ (ಕುವೆಂಪು) - 2004
30) ನೇತಾಜಿ ಸುಭಾಶ್ಚಂದ್ರ ಬೋಸ್ - 2003
ಏ) ಸಾಕ್ಷರತಾ ಸಾಹಿತ್ಯ:
31) ಕೇವಲ ಸಹಿ - 1994
32) ಐದು ಯಕ್ಷಗಾನ ಏಕಾಂಕಗಳು - 1994
33) ಇಟ್ಟ ಹೆಜ್ಜೆ ಮುಂದಕೆ - 2002
34) ನಾನು ಪ್ರೀತಿಸುತ್ತೇನೆ.(ಸಾಕ್ಷರ ಸಾಹಿತ್ಯ)
ಐ) ಇತರೆ:
35) ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - 2004
ಒ) ಸಂಪಾದನೆ:
36) ರಸರಾಜ
37) ದೀಪರಾಧನೆ
38) ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ)
39) ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು)
40) ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು)
ಮಾನ್ಯರೆ, ಶ್ರೀ ಆರ್ ವಿ ಭಂಡಾರಿಯವರ ಬರಹಗಳನ್ನು ಅಂತರ್‍ಜಾಲದಲ್ಲಿ ಹಾಕಬಹುದೇ. ಅದರ ಬಗ್ಗೆ ಮಾತನಾಡಲು ದಯವಿಟ್ಟು ನಿಮ್ಮ ಅಲೆಯುಲಿ (ಮೊಬೈಲ್) ಸಂಖ್ಯೆ ನೀಡಿ, ಅಥವಾ ಕರೆ ಮಾಡಿ - ೯೪೪೧೦೬೩೩೪೨. ಕಿಶೋರ್
ReplyDelete